ಹುಬ್ಬಳ್ಳಿ: ನಗರದ ರೈಲ್ವೆ ಸ್ಟೇಷನ್ ಪಕ್ಕದಲ್ಲಿರುವ ಬಾರೊಂದರಲ್ಲಿ ಯುವಕರಿಬ್ಬರು ಹೊಡೆದಾಡಿಕೊಂಡ ಘಟನೆ ನಡೆದಿದೆ.
https://www.instagram.com/reel/DIG5ticyDVU/?igsh=MnJxc3UzNWJpYXIz
ಕೂಡಿದ ಮತ್ತಿನಲ್ಲಿ ಇದ್ದ ಈ ಯುವಕರು ನಡುವೆ ಕ್ಷುಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಪರಸ್ಪರ ಬಡೆದಾಡಿಕೊಂಡಿದ್ದಾರೆ. ಕೂಡಿದ ಮತ್ತಿನಲ್ಲಿದ್ದ ಈ ಯುವಕರ ಬಡೆದಾಟದ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.
ಈ ಒಂದು ಘಟನೆ ಶಹರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.