ವಿವಾಹವಾದ, 5 ಲಕ್ಷ ರೂ.ಗಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಜೋಡಿಗೆ 3 ಲಕ್ಷ ರೂ. ಪ್ರೋತ್ಸಾಹ ಧನ ನೀಡುವ ಯೋಜನೆ ಸರಕಾರದಲ್ಲಿ ಇದೆ. ಧಾರವಾಡ ಜಿಲ್ಲೆಯಲ್ಲಿ ಎಷ್ಟೋ ಮಂದಿ ಅರ್ಜಿ ಸಲ್ಲಿಸಿದ್ದರೂ, ಈವರೆಗೂ ಅವರಿಗೆ ಪ್ರೋತ್ಸಾಹ ಧನ ಸಿಕ್ಕಿಲ್ಲ. ಅದಕ್ಕೆ ಅನುದಾನ ಬಂದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಆದರೆ ನಕಲಿ ಜಾತಿ ಪ್ರಮಾಣ ಪತ್ರ ಸೃಷ್ಟಿಸಿ ಹಿರಿಯ ಅಧಿಕಾರಿಗಳ ಕಣ್ಣಿಗೆ ಮನ್ನು ಅರಿಚಿ, ಕೆಲ ಮಟ್ಟದ ಅಧಿಕಾರಿ ಒಬ್ಬನಿಗೆ ಲಂಚ ನೀಡಿ ಸರಕಾರದಿಂದ 3 ಲಕ್ಷ ಹಣ ಪಿಕಿರುವ ಘಟನೆ ನಡೆದಿದೆ.
ಹೌದು..ಹೀಗೊಂದು ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದ್ದು, ಪ್ರೀತಿಸಿ ಮದುವೆಯಾಗಲು ಹುಬ್ಬಳ್ಳಿಯ ಸಬ್ ರಿಜಿಸ್ಟರ್ ಕಚೇರಿಗೆ ಪ್ರೀತಿಸಿದ ಯುವಕ ಹಾಗೂ ಯುವತಿ ತೆರಳಿದ್ದಾರೆ. ಕಚೇರಿಗೆ ಹೋದ ಸಂದರ್ಭದಲ್ಲಿ ಓರ್ವ ಖತರ್ನಾಕ್ ಏಜೆಂಟ್ ಪರಿಚಯವಾಗಿದ್ದಾನೆ.
ಪರಿಚಯಗೊಂಡ ಏಜೆಂಟ್ ಪ್ರೇಮಿಗಳ ಬಗ್ಗೆ ಮಾಹಿ ಸಂಘಹಿಸಲು ಶುರು ಮಾಡಿ, ಅವರಿಗೆ ಅಂತರ ಜಾತಿ ವಿವಾಹವಾದರೆ ನಿಮಗೆ ಸರಕಾರದಿಂದ 3 ಲಕ್ಷ ಅನುದಾನ ಸಿಗುವುದರ ಬಗ್ಗೆ ಹೇಳಿದ್ದಾನೆ.
ಆದರೆ ಪ್ರಮಿಗಳ ನಮ್ಮದು