ಹುಬ್ಬಳ್ಳಿ :78 ಸ್ವಾತಂತ್ರ್ಯ ದಿನದಂದು ಹುಬ್ಬಳ್ಳಿಯ ಇಂಡಿ ಪಂಪನ ಸೈಯದ್ ಪತೇಶಾವಲಿ ದರ್ಗಾದ ಸರ್ಕಲ್ ನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ತಿರಂಗಾ ಧ್ವಜಾರೋಹಣ ನೆರವೇರಿಸಲಾಯಿತು.
ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಇನ್ಸಪೆಕ್ಟರ್ ಸುರೇಶ್ ಯಳ್ಳೂರು ಧ್ವಜಾರೋಹಣ ನೆರವೇರಿಸಿದರು.ಈ ವೇಳೆ ಹಜರತ್ ಸಯ್ಯದ್ ಪತೇಶವಲಿ ದರ್ಗಾ ಅಧ್ಯಕ್ಷರಾದ ಮುನ್ನಾ ಲಕ್ಕುಂಡಿ, ಮುಖಂಡರಾದ ಮುಸ್ತಾಕ್ ಸೊಂಡಕೆ, ಮುನ್ನಾ ವಡ್ಡೋ, ನಿಸಾರ್ ಖಾಜಿ,ಮುನೀರ್ ಮುಲ್ಲಾ ಶಮ್ಮಸೂದ್ದೀನ್ ಕವ್ವಸ್ ಹಾಜರಿದ್ದರು