By using this site, you agree to the Privacy Policy and Terms of Use.
Accept
Karnataka Public VoiceKarnataka Public VoiceKarnataka Public Voice
Notification Show More
Font ResizerAa
  • Home
    • Home 2
    • Home 3
    • Home 4
    • Home 5
  • U.K News
    U.K News
    Politics is the art of looking for trouble, finding it everywhere, diagnosing it incorrectly and applying the wrong remedies.
    Show More
    Top News
    Latest News
  • Technology
    TechnologyShow More
  • Posts
    • Post Layouts
    • Gallery Layouts
    • Video Layouts
    • Audio Layouts
    • Post Sidebar
    • Review
      • User Rating
    • Content Features
    • Table of Contents
  • Pages
    • Blog Index
    • Contact US
    • Search Page
    • 404 Page
    • Customize Interests
    • My Bookmarks
  • Join Us
Reading: ಶಿವಾಜಿ ಮಹಾರಾಜರ ಮೂರ್ತಿ ” ಪುನಃ ” ಪ್ರತಿಷ್ಠಾಪನೆ ಮಾಡುವಂತೆ ಭಗತ್ ಸಿಂಗ್ ಸೇವಾ ಸಂಘದಿಂದ ಮನವಿ…
Font ResizerAa
Karnataka Public VoiceKarnataka Public Voice
  • ES Money
  • U.K News
  • The Escapist
  • Entertainment
  • Science
  • Technology
  • Insider
  • Home
    • Home News
    • Home 2
    • Home 3
    • Home 4
    • Home 5
  • Categories
    • Technology
    • Entertainment
    • The Escapist
    • Insider
    • ES Money
    • U.K News
    • Science
    • Health
  • Bookmarks
    • Customize Interests
    • My Bookmarks
  • More Foxiz
    • Blog Index
    • Sitemap
Have an existing account? Sign In
Follow US
Breaking NewsCrime newsHubli Dharwad Policeಅಪರಾಧ

ಶಿವಾಜಿ ಮಹಾರಾಜರ ಮೂರ್ತಿ ” ಪುನಃ ” ಪ್ರತಿಷ್ಠಾಪನೆ ಮಾಡುವಂತೆ ಭಗತ್ ಸಿಂಗ್ ಸೇವಾ ಸಂಘದಿಂದ ಮನವಿ…

ADMIN
Last updated: November 20, 2024 11:39 am
ADMIN Published June 20, 2024

ಹುಬ್ಬಳ್ಳಿ: ನಗರದ ಹು-ಧಾ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯ ಉದ್ಯಾನವನದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದು ಹೋಗಿದ್ದು, ಪುನಃ ಪುನರ್ ನಿರ್ಮಾಣ ಮಾಡವಂತೆ ಒತ್ತಾಯಿಸಿ ಭಗತ್ ಸಿಂಗ್ ಸೇವಾ ಸಂಘದ ವತಿಯಿಂದ ನಗರದಲ್ಲಿ ಹು-ಧಾ ಪಾಲಿಕೆ ಆಯುಕ್ತರಾದ ಡಾ. ಈಶ್ವರ ಉಳ್ಳಾಗಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು.

ಶಿವಾಜಿ ಮಹಾರಾಜ್ ಪ್ರತಿಮೆ ಕಳಪೆ ಕಾಮಗಾರಿಯಿಂದಾಗಿ ಕುಸಿದು ನಾಲ್ಕು ವರ್ಷಗಳೇ‌ ಗತಿಸಿರುವುದರೂ ಕೂಡಾ ಇದುವರೆಗೂ ಪ್ರತಿಮೆ ನಿರ್ಮಾಣದ ಗೋಜಿಗೆ ಹೋಗದೆ ಪಾಲಿಕೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದು, ಈ ಕುರಿತು ಸಂಘದ ವತಿಯಿಂದ ಹಲವು ಬಾರಿ ಮನವಿ ಸಲ್ಲಿಸಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ.

\"\"

ಈ ನಿಟ್ಟಿನಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಪುನಃ ನಿರ್ಮಾಣ ಮಾಡುವುದಾದರೂ ಯಾವಾಗ? ಇದಕ್ಕೆ ಸಂಬಂಧಿಸಿದಂತೆ ಪಾಲಿಕೆ ಆಯುಕ್ತರು ಮೂರು ದಿನಗಳಲ್ಲಿ ಪ್ರಕಟಣೆ ಹೊರಡಿಸಬೇಕು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳದೇ ಹೋದಲ್ಲಿ ಭಗತ್ ಸಿಂಗ್ ಸೇವಾ ಸಂಘದ ವತಿಯಿಂದ ಸಮಾಜದ ಮುಖಂಡರೊಂದಿಗೆ ಪಾಲಿಕೆಗೆ ಮುತ್ತಿಗೆ ಹಾಕುವ ಮೂಲಕ ಉಗ್ರ ಪ್ರತಿಭಟನೆ‌ ಮಾಡಲಾಗುವುದು ಎಂದು ಮನವಿ ಪತ್ರದಲ್ಲಿ ಎಚ್ಚರಿಸಲಾಯಿತು.

ಈ ಸಂದರ್ಭದಲ್ಲಿ ಭಗತ್ ಸಿಂಗ್ ಸೇವಾ ಸಂಘದ ಅಧ್ಯಕ್ಷ ವಿಶಾಲ್ ಜಾಧವ್, ಪಾಲಿಕೆ ಸದಸ್ಯ ದ್ವರಾಜ್ ಕಲ್ಕುಂಟ್ಲ, ಪ್ರಕಾಶ್ ಬರ್ಬುರೆ, ಗಂಗಾಧರ್ ಶೆಟ್ಟರ್, ಹರೀಶ್ ಸರ್ವಳೆ, ಆಕಾಶ್ ಗುಡಿಹಾಳ, ಸುನಿಲ್ ಮರಾಠೆ, ಪ್ರವೀಣ್ ಬುಲ್ಲಾರಿ ಹಾಗೂ ಸೋಮು ನಾಯಕ್ ಉಪಸ್ಥಿತರಿದ್ದರು.

[ruby_related total=5 layout=5]

[Ruby_E_Template id="1714"]
© Foxiz News Network. Ruby Design Company. All Rights Reserved.
Welcome Back!

Sign in to your account