By using this site, you agree to the Privacy Policy and Terms of Use.
Accept
Karnataka Public VoiceKarnataka Public VoiceKarnataka Public Voice
Notification Show More
Font ResizerAa
  • Home
    • Home 2
    • Home 3
    • Home 4
    • Home 5
  • U.K News
    U.K News
    Politics is the art of looking for trouble, finding it everywhere, diagnosing it incorrectly and applying the wrong remedies.
    Show More
    Top News
    Latest News
  • Technology
    TechnologyShow More
  • Posts
    • Post Layouts
    • Gallery Layouts
    • Video Layouts
    • Audio Layouts
    • Post Sidebar
    • Review
      • User Rating
    • Content Features
    • Table of Contents
  • Pages
    • Blog Index
    • Contact US
    • Search Page
    • 404 Page
    • Customize Interests
    • My Bookmarks
  • Join Us
Reading: ಹುಬ್ಬಳ್ಳಿಯಲ್ಲಿ ಬಾರ್ ವೊಂದಕ್ಕೆ ನುಗ್ಗಿದ ಬಸ್: ಮತ್ತೊಂದು ಅವಘಡ ಸೃಷ್ಟಿಸಿದ ಚಿಗರಿ..!!
Font ResizerAa
Karnataka Public VoiceKarnataka Public Voice
  • ES Money
  • U.K News
  • The Escapist
  • Entertainment
  • Science
  • Technology
  • Insider
  • Home
    • Home News
    • Home 2
    • Home 3
    • Home 4
    • Home 5
  • Categories
    • Technology
    • Entertainment
    • The Escapist
    • Insider
    • ES Money
    • U.K News
    • Science
    • Health
  • Bookmarks
    • Customize Interests
    • My Bookmarks
  • More Foxiz
    • Blog Index
    • Sitemap
Have an existing account? Sign In
Follow US
Uncategorized

ಹುಬ್ಬಳ್ಳಿಯಲ್ಲಿ ಬಾರ್ ವೊಂದಕ್ಕೆ ನುಗ್ಗಿದ ಬಸ್: ಮತ್ತೊಂದು ಅವಘಡ ಸೃಷ್ಟಿಸಿದ ಚಿಗರಿ..!!

karnatakapublicvoice
Last updated: December 8, 2024 11:37 am
karnatakapublicvoice Published December 8, 2024

ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಧಾರವಾಡಕ್ಕೆ ಹೊರಟಿದ್ದ ಚಿಗರಿ ಬಸ್ ನಿಯಂತ್ರಣ ತಪ್ಪಿ ಬಾರ್ ಅಂಗಡಿಯೊಂದಕ್ಕೆ ನುಗ್ಗಿ ಹಾನಿಯಾದ ಘಟನೆ ಇಲ್ಲಿನ ಭೈರಿದೇವರಕೊಪ್ಪದ ಬಳಿಯಲ್ಲಿ ಈಗಷ್ಟೇ ನಡೆದಿದೆ.

ಚಿಗರಿ ಬಸ್ ನ ಅತಿ ವೇಗದಿಂದ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿದ್ದು, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ ಗಳು ಜಖಂಗೊಂಡಿದ್ದು, ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ.

ಧಾರವಾಡದ ಕಡೆಗೆ ಹೊರಟಿದ್ದ ಬಸ್ ಏಕಾಏಕಿ ತನ್ನ ಪಥ ಬಿಟ್ಟು ಬೇರೆ ರಸ್ತೆಗೆ ಬಂದು ಈ ಅವಘಡ ನಡೆದಿದೆ ಎನ್ನಲಾಗಿದೆ. ರೊಚ್ಚಿಗೆದ್ದ ಜನರು ಬಸ್ ಚಾಲಕನಿಗೆ ಥಳಿಸಿದ್ದಾರೆ ಈ ಕುರಿತು ಉತ್ತರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

[ruby_related total=5 layout=5]

Leave a Comment

Leave a Reply Cancel reply

Your email address will not be published. Required fields are marked *

[Ruby_E_Template id="1714"]
© Foxiz News Network. Ruby Design Company. All Rights Reserved.
Welcome Back!

Sign in to your account