By using this site, you agree to the Privacy Policy and Terms of Use.
Accept
Karnataka Public VoiceKarnataka Public VoiceKarnataka Public Voice
Notification Show More
Font ResizerAa
  • Home
    • Home 2
    • Home 3
    • Home 4
    • Home 5
  • U.K News
    U.K News
    Politics is the art of looking for trouble, finding it everywhere, diagnosing it incorrectly and applying the wrong remedies.
    Show More
    Top News
    Latest News
  • Technology
    TechnologyShow More
  • Posts
    • Post Layouts
    • Gallery Layouts
    • Video Layouts
    • Audio Layouts
    • Post Sidebar
    • Review
      • User Rating
    • Content Features
    • Table of Contents
  • Pages
    • Blog Index
    • Contact US
    • Search Page
    • 404 Page
    • Customize Interests
    • My Bookmarks
  • Join Us
Reading: “ಗುರುಗಳ ಋಣ ತೀರಿಸಲು ಅಸಾಧ್ಯ”… ಇನ್ಸ್ಪೆಕ್ಟರ್ ಎಸ್ ಆರ್ ನಾಯಕ್..!!
Font ResizerAa
Karnataka Public VoiceKarnataka Public Voice
  • ES Money
  • U.K News
  • The Escapist
  • Entertainment
  • Science
  • Technology
  • Insider
  • Home
    • Home News
    • Home 2
    • Home 3
    • Home 4
    • Home 5
  • Categories
    • Technology
    • Entertainment
    • The Escapist
    • Insider
    • ES Money
    • U.K News
    • Science
    • Health
  • Bookmarks
    • Customize Interests
    • My Bookmarks
  • More Foxiz
    • Blog Index
    • Sitemap
Have an existing account? Sign In
Follow US
Uncategorized

“ಗುರುಗಳ ಋಣ ತೀರಿಸಲು ಅಸಾಧ್ಯ”… ಇನ್ಸ್ಪೆಕ್ಟರ್ ಎಸ್ ಆರ್ ನಾಯಕ್..!!

karnatakapublicvoice
Last updated: January 25, 2025 12:02 pm
karnatakapublicvoice Published January 25, 2025

ಹುಬ್ಬಳ್ಳಿ: *ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣಾ ಮುಕುತಿ’* ಎಂಬ ಮಾತಿನಂತೆ ಅಂದು ಗುರುಗಳು ಕಲಿಸಿದ ಪಾಠದಿಂದಾಗಿ ಇಂದು ಎಲ್ಲರೂ ಒಂದೊಂದು ಜವಾಬ್ದಾರಿಯುತ ಸ್ಥಾನದಲ್ಲಿ ನಿಂತಿದ್ದೇವೆ. *ಗುರುಗಳ ಋಣ ತೀರಿಸಲು ಅಸಾಧ್ಯ*  ಎಂದು *ಬೆಂಡಿಗೇರಿ ಠಾಣೆಯ ಇನ್ಸ್ಪೆಕ್ಟರ್ ಎಸ್.ಆರ್.ನಾಯಕ* ಹೇಳಿದರು.

ನಗರದ ಘಂಟಿಕೇರಿ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ 1995-96 ನೇ ಸಾಲಿನ ಏಳನೇ ತರಗತಿ ವಿದ್ಯಾರ್ಥಿಗಳಿಂದ *ಗುರುವಂದನಾ ಕಾರ್ಯಕ್ರಮ ಹಾಗೂ 30 ವರ್ಷದ ಸ್ನೇಹ ಪುನರ್ ಮಿಲನ ಸಮಾರಂಭವನ್ನು* ಉದ್ದೇಶಿಸಿ ಅವರು ಮಾತನಾಡಿದರು. ಅಂದು ಗುರುಗಳಿಗೆ ನೀಡುವಂತಹ ಗೌರವ ಇದೀಗ ಸಿಗುತ್ತಿಲ್ಲ. ಈ ಕುರಿತು ಯುವ ಪೀಳಿಗೆ ಅರಿತು ಬಾಳಬೇಕಿದೆ ಎಂದು ಸಲಹೆ ನೀಡಿದರು.

ಬರೋಬ್ಬರಿ ಮೂವತ್ತು ವರ್ಷಗಳ ಈ ಸ್ನೇಹ ಸಮ್ಮಿಲನ ಕೂಡಿದ್ದು ತುಂಬಾ ಸಂತಸಕರ ಸಂಗತಿ, ಇಂತಹ ಕಾರ್ಯಕ್ರಮವನ್ನು ಮಾಡುವುದರಿಂದ *ಗೆಳೆಯರ ಮಿಲನ* ಆಗುತ್ತದೆ ಇದರಿಂದ ಒತ್ತಡದ ಜೀವನಕ್ಕೆ ಒಂಚೂರು ನಿರಾಳ ಸಿಕ್ಕಂತಹ ಭಾಸವಾಗುತ್ತದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು. ಈ ಸಂದರ್ಭದಲ್ಲಿ ಹಳೇ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

[ruby_related total=5 layout=5]

Leave a Comment

Leave a Reply Cancel reply

Your email address will not be published. Required fields are marked *

[Ruby_E_Template id="1714"]
© Foxiz News Network. Ruby Design Company. All Rights Reserved.
Welcome Back!

Sign in to your account