ಹುಬ್ಬಳ್ಳಿ ಬ್ರೇಕಿಂಗ್: ಸಾರಾಯಿ ಕುಡಸಿ ಯುವಕನೋರ್ವನ ಕೊಲೆ…!?
ಹುಬ್ಬಳ್ಳಿ ಬ್ರೇಕಿಂಗ್: ಉತ್ತರ ಕರ್ನಾಟಕ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷರೋರ್ವರ ಪುತ್ರನನ್ನು ಸಾರಾಯಿ ಕುಡಿಸಿ ಹತ್ಯೆ..…
ಕೋಪದ ಕೈಗೆ ಬುದ್ಧಿ ಕೊಟ್ಟು ಹೆಂಡತಿಯನ್ನು ಕೊಂದ ಪಾಪಿ ಗಂಡ….
ವೃದ್ಧನೊಬ್ಬ ತನ್ನ ಪತ್ನಿಯನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ…
ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ… ಕೊಲೆಯ ಶಂಕೆ..!?
ಹುಬ್ಬಳ್ಳಿ: ವ್ಯಕ್ತಿಯೋರ್ವನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯ ಹುಬ್ಬಳ್ಳಿಯ ತಾಲೂಕಿನ ಅಂಚಟಗೇರಿ…
ಕೊಲೆ ಮಾಡಲು ಸಂಚು ರೂಪಿಸಿದ್ದ ಆರು ಜನ ಆರೋಪಿಗಳ ಬಂಧನ…
ಹುಬ್ಬಳ್ಳಿ: ವ್ಯಕ್ತಿಯೋರ್ವನ ಮೇಲೆ ಕೊಲೆಗೆ ಸಂಚು ರೂಪಿಸಿದ ಆರು ಜನ ಆರೋಪಿಗಳನ್ನು ಹಳೇ ಹುಬ್ಬಳ್ಳಿ ಠಾಣೆಯ…
ಬೈಕ್ ರಿಪೇರಿ ಸೋಗಿನಲ್ಲಿ ಬಂದು ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ…!
ಅಪರಿಚಿತರಿಂದ ವ್ಯಕ್ತಿಯೋರ್ವನಿಗೆ ಮಾರಕಾಸ್ತ್ರದಿಂದ ಕೊಲೆ ಯತ್ನ ಮಾಡಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಸಂಜೆ…
ಶಿವಾಜಿ ಮಹಾರಾಜರ ಮೂರ್ತಿ ” ಪುನಃ ” ಪ್ರತಿಷ್ಠಾಪನೆ ಮಾಡುವಂತೆ ಭಗತ್ ಸಿಂಗ್ ಸೇವಾ ಸಂಘದಿಂದ ಮನವಿ…
ಹುಬ್ಬಳ್ಳಿ: ನಗರದ ಹು-ಧಾ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯ ಉದ್ಯಾನವನದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಶ್ರೀ ಛತ್ರಪತಿ…
ಪಾಲಿಕೆ ಸದಸ್ಯ ನಿರಂಜನ್ ಹೀರೆಮಠ್ ಅವರ ” PA ಕಿಡ್ನಾಪ್ ” ಯತ್ನ..!?
ಪಾಲಿಕೆ ಸದಸ್ಯ ನಿರಂಜನ್ ಹೀರೆಮಠ್ ಅವರ ಪಿಎ (PA) ವಿಜಯ್ ( ಈರಣ್ಣ ) ನನ್ನು…
ಕಿಮ್ಸ್ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪೊಲೀಸರಿಂದ ಜಾಗೃತಿ ಕಾರ್ಯಕ್ರಮ….
ಹುಬ್ಬಳ್ಳಿ: ಹು-ಧಾ ನಗರ ಪೊಲೀಸ್ ಕಮೀಷನರೇಟ್ ನ ಹುಬ್ಬಳ್ಳಿ ಉತ್ತರ ವಿಭಾಗದ ಪೊಲೀಸರಿಂದ ಚೆನ್ನಮ್ಮ ಪಡೆ,…
ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿದ್ದ ವ್ಯಕ್ತಿಯನ್ನು ಬಂಧಿಸಿದ ‘ NIA ‘…
ಆನ್‌ಲೈನ್‌ನಲ್ಲಿ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿದ್ದ ಆರೋಪದ ಮೇಲೆ ಶಿರಸಿ ತಾಲೂಕಿನ ದಾಸನಕೊಪ್ಪದ ವ್ಯಕ್ತಿಯೊಬ್ಬನನ್ನು ರಾಷ್ಟ್ರೀಯ…